ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kohli In Ctr Hotel: ಮಲ್ಲೇಶ್ವರದ ಸಿಟಿಆರ್‌ ಹೊಟೇಲ್‌ನಲ್ಲಿ ಕೊಹ್ಲಿ ದಂಪತಿ ದೋಸೆ ತಿಂತಿದ್ರೆ ಹೊರಗೆ Rcb ಸದ್ದು..

Kohli in CTR Hotel: ಮಲ್ಲೇಶ್ವರದ ಸಿಟಿಆರ್‌ ಹೊಟೇಲ್‌ನಲ್ಲಿ ಕೊಹ್ಲಿ ದಂಪತಿ ದೋಸೆ ತಿಂತಿದ್ರೆ ಹೊರಗೆ RCB ಸದ್ದು..

Apr 22, 2023 04:12 PM IST Manjunath B Kotagunasi
twitter
Apr 22, 2023 04:12 PM IST
  • ಕ್ರಿಕೆಟ್‌ ಪ್ರೇಮಿಗಳೀಗ ಐಪಿಎಲ್‌ ಗುಂಗಿನಲ್ಲಿದ್ದಾರೆ. ಅದರಲ್ಲೂ RCB ಅಭಿಮಾನಿಗಳು ಕೊಹ್ಲಿಯ ಫಾರ್ಮ್‌ ಕಂಡು ಬೆಕ್ಕಸ ಬೆರಗಾಗಿದ್ದಾರೆ. ಹೀಗಿರುವಾಗ ಕೊಂಚ ಸಮಯ ಮಾಡಿಕೊಂಡ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಮಲ್ಲೇಶ್ವರದ ಫೇಮಸ್‌ ಸಿಟಿಆರ್‌ (CTR) ರೆಸ್ಟೋರೆಂಟ್‌ಗೆ ತೆರಳಿ ದೋಸೆ ಸವಿದಿದ್ದಾರೆ. ಕೊಹ್ಲಿ ದಂಪತಿ ಒಳಗೆ ದೋಸೆ ಸವಿಯುತ್ತಿದ್ದರೆ, ಹೊರಗಡೆ #RCB #RCB ಎಂಬ ಕಹಳೆ ಮೊಳಗುತ್ತಿತ್ತು. ಹೊಟೇಲ್‌ ಹೊರಗೆ ಅಭಿಮಾನಿಗಳ ದಂಡೇ ನೆರದಿತ್ತು.
More