Arjuna elephant : ಅರ್ಜುನ ಸತ್ತಿದ್ದು ಕಾಡಾನೆ ದಾಳಿಯಿಂದಲ್ಲ.. ಅಧಿಕಾರಿಗಳ ಬೇಜವ್ದಾರಿಯಿಂದ ; ಜೋಸೆಫ್ ಹೂವರ್ ವಿವರಣೆ
- ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿದೆ. ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಆಕಸ್ಮಿಕ ಸಾವನ್ನಪ್ಪಿತ್ತು ಎಂದು ಹೇಳಲಾಗಿತ್ತು. ಕಾಡಾನೆ ದಾಳಿಯಿಂದ ಅರ್ಜುನ ತೀವ್ರ ಗಾಯಗೊಂಡಿದ್ದ ಎಂದು ಹೇಳಲಾಗಿದ್ದು. ಆದರೆ ಅರ್ಜುನ ಈ ರೀತಿ ದಾರುಣ ಅಂತ್ಯ ಕಾಣಲು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಮದವೇರಿದ್ ಕಾಡಾನೆಯನ್ನ ಹಿಡಿಲು ಬೇಕಾದ ಅಗತ್ಯ ವಸ್ತುಗಳು ಅಧಿಕಾರಿಗಳ ಬಳಿ ಇರಲಿಲ್ಲ. ಜೊತೆಗೆ ದಾಳಿ ಮಾಡುತ್ತಿದ್ದ ಆನೆಗೆ ಅರವಳಿಕೆ ಹೊಡೆಯುವ ಬದಲು ಅರ್ಜುನನಿಗೆ ಹೊಡೆಯಲಾಗಿದೆ. ಹೀಗಾಗಿ ಕಾಡಾನೆ ಕುಸಿದಿದ್ದ ಅರ್ಜುನನ ಮೇಲೆ ದಾಳಿ ನಡೆಸಿದೆ ಎಂದು ವನ್ಯ ಜೀವಿ ತಜ್ಞ ಜೋಸೆಫ್ ಹೂವರ್ ಸತ್ಯ ಬಯಲು ಮಾಡಿದ್ದಾರೆ.