Republic Day: ದೆಹಲಿಯ ಕರ್ತವ್ಯ ಪಥದಲ್ಲಿ ಅದ್ಧೂರಿ ಗಣರಾಜ್ಯೋತ್ಸವ; ಸೇನಾಪಡೆಗಳ ಪರೇಡ್‌ನ ನೇರಪ್ರಸಾರ | Live
Republic Day Parade 2025: ಭಾರತದ 76ನೇ ಗಣರಾಜ್ಯೋತ್ಸವ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ದೇಶದ ವಿವಿಧ ಗಣ್ಯರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ವಿಶೇಷ ಪರೇಡ್‌ನಲ್ಲಿ ವಿವಿಧ ಸೇನಾ ತುಕಡಿಗಳು ಭಾಗವಹಿಸುತ್ತಿವೆ. ಅಲ್ಲದೆ ಆಯ್ದ ರಾಜ್ಯಗಳ ಟ್ಯಾಬ್ಲೋಗಳು ಕೂಡ ಪಥ ಸಂಚಲನದಲ್ಲಿ ಭಾಗವಹಿಸುತ್ತಿವೆ. ಅವುಗಳ ನೇರ ಪ್ರಸಾರ ಇಲ್ಲಿದೆ.