Children with Robots: ರೋಬೋಟ್‌ಗಳು ನಿಮ್ಮ ಮಕ್ಕಳ ಮನಸ್ಥಿತಿಯನ್ನು ಹೇಳಬಲ್ಲವು..!
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Children With Robots: ರೋಬೋಟ್‌ಗಳು ನಿಮ್ಮ ಮಕ್ಕಳ ಮನಸ್ಥಿತಿಯನ್ನು ಹೇಳಬಲ್ಲವು..!

Children with Robots: ರೋಬೋಟ್‌ಗಳು ನಿಮ್ಮ ಮಕ್ಕಳ ಮನಸ್ಥಿತಿಯನ್ನು ಹೇಳಬಲ್ಲವು..!

Published Sep 05, 2022 06:17 PM IST Meghana B
twitter
Published Sep 05, 2022 06:17 PM IST

  • ಮಾನಸಿಕ ಆರೋಗ್ಯ ಅಸ್ವಸ್ಥತೆಗಳನ್ನು ಪತ್ತೆಹಚ್ಚಲು ರೋಬೋಟ್‌ಗಳು ಹೆಚ್ಚು ಪರಿಣಾಮಕಾರಿಯಾಗಬಹುದು ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಮನೋವೈದ್ಯರು 8 ರಿಂದ 13 ವರ್ಷದೊಳಗಿನ 28 ಮಕ್ಕಳ ಮೇಲೆ ಅಧ್ಯಯನ ನಡೆಸಿದ್ದಾರೆ. ಮಗುವಿನ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ಇದೇ ಮೊದಲ ಬಾರಿಗೆ ರೋಬೋಟ್‌ಗಳನ್ನು ಬಳಸಲಾಗಿದೆ. ಮಗುವಿನ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ಹಲವಾರು ಪ್ರಶ್ನೆಗಳನ್ನು ಸಿದ್ಧಪಡಿಸಿ ಅವುಗಳನ್ನು ರೋಬೋಟ್​ಗಳ ಮೂಲಕ ಕೇಳಿಸಲಾಗಿದೆ. ರೋಬೋಟ್​​ ಕೇಳುವ ಪ್ರಶ್ನೆಗೆ ಮಕ್ಕಳು ಆತ್ಮವಿಶ್ವಾಸದಿಂದ ಉತ್ತರಗಳನ್ನು ನೀಡಿದ್ದಾರೆ ಎಂದು ಅಧ್ಯಯನವು ತೋರಿಸಿದೆ.

More