ಕೇಂದ್ರದ ಬಜೆಟ್ ನಿರ್ಣಾಯಕ ಯಾಕೆ? ಜನರಿಗೆ ಸಿಹಿಯೋ ಕಹಿಯೋ; ಡಾ.ಜಯಕುಮಾರ್ ಶೆಟ್ಟಿ ವಿಶ್ಲೇಷಣೆ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೇಂದ್ರದ ಬಜೆಟ್ ನಿರ್ಣಾಯಕ ಯಾಕೆ? ಜನರಿಗೆ ಸಿಹಿಯೋ ಕಹಿಯೋ; ಡಾ.ಜಯಕುಮಾರ್ ಶೆಟ್ಟಿ ವಿಶ್ಲೇಷಣೆ, ವಿಡಿಯೋ

ಕೇಂದ್ರದ ಬಜೆಟ್ ನಿರ್ಣಾಯಕ ಯಾಕೆ? ಜನರಿಗೆ ಸಿಹಿಯೋ ಕಹಿಯೋ; ಡಾ.ಜಯಕುಮಾರ್ ಶೆಟ್ಟಿ ವಿಶ್ಲೇಷಣೆ, ವಿಡಿಯೋ

Jan 30, 2025 02:38 PM IST Prasanna Kumar P N
twitter
Jan 30, 2025 02:38 PM IST

  • ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಈ ಬಜೆಟ್ ಜನಸಾಮಾನ್ಯನಿಗೆ ಹೊರೆಯಾಗಲಿದೆಯೋ ಅಥವಾ ಸಿಹಿಯನ್ನು ನೀಡಲಿದೆಯೋ ಎಂಬುದು ಸದ್ಯದ ಕುತೂಹಲ. ಆದರೆ ಪ್ರಸ್ತುತ ಆರ್ಥಿಕ ಒತ್ತಡದಲ್ಲಿ ಈ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು ಭವಿಷ್ಯದ ಭಾರತವನ್ನು ಇದು ನಿರ್ಧರಿಸಲಿದೆ. ಈ ಬಾರಿಯ ಬಜೆಟ್ ಬಗ್ಗೆ ಆಶಾವಾದವೂ ಇದ್ದು ಎಸ್​ಡಿಎಂ ಕಾಲೇಜು ಉಜಿರೆಯ ನಿವೃತ್ತ ಪ್ರಾಂಶುಪಾಲ ಡಾ. ಜಯಕುಮಾರ್ ಶೆಟ್ಟಿ ಈ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.

More