ಮಿರಾಕಲ್ ಮ್ಯಾನ್; 14 ತಿಂಗಳ ನಂತರ ಕ್ರಿಕೆಟ್​ಗೆ ಮರಳಿದ ರಿಷಭ್ ಪಂತ್, ಹೇಗಿದೆ ನೋಡಿ ಫಿಟ್​​ನೆಸ್ ತಯಾರಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಿರಾಕಲ್ ಮ್ಯಾನ್; 14 ತಿಂಗಳ ನಂತರ ಕ್ರಿಕೆಟ್​ಗೆ ಮರಳಿದ ರಿಷಭ್ ಪಂತ್, ಹೇಗಿದೆ ನೋಡಿ ಫಿಟ್​​ನೆಸ್ ತಯಾರಿ

ಮಿರಾಕಲ್ ಮ್ಯಾನ್; 14 ತಿಂಗಳ ನಂತರ ಕ್ರಿಕೆಟ್​ಗೆ ಮರಳಿದ ರಿಷಭ್ ಪಂತ್, ಹೇಗಿದೆ ನೋಡಿ ಫಿಟ್​​ನೆಸ್ ತಯಾರಿ

Mar 15, 2024 03:15 PM IST Prasanna Kumar P N
twitter
Mar 15, 2024 03:15 PM IST

  • ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತೆ ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. 2022ರ ಡಿಸೆಂಬರ್​ 30ರಂದು ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್, ಫಿಟ್​ ಆಗಿದ್ದೇ ರೋಚಕ. ಈಗ ಐಪಿಎಲ್​ ಆಡಲು ಸಜ್ಜಾಗಿರುವ ಪಂತ್ ಫಿಟ್​ನೆಸ್ ತಯಾರಿ ಹೇಗಿತ್ತು ನೋಡಿ.

More