ಬೇಸಿಗೆಯಲ್ಲಿ ನೀರು ಕುಡಿಯದಿದ್ರೆ ಕಾಡುತ್ತಾ ಗಂಭೀರ ಆರೋಗ್ಯ ಸಮಸ್ಯೆ; ಡಾಕ್ಟರ್ ಹೇಳೋದೇನು?
ಬೇಸಿಗೆ ಬಂದ್ರೆ ಸಾಕು ನಾನಾ ವಿಧದ ಕಾಯಿಲೆಗಳು ಹರಡುತ್ತವೆ. ನೀರು ಕುಡಿಯದೇ ಇದ್ರೆ ದೇಹ ನಿರ್ಜಲೀಕರಣವಾಗಿ ಇನ್ನಿಲ್ಲದ ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ಸಾಕಷ್ಟು ಜನ ನೀರು ಕುಡಿಯದೇ ಇದ್ರೆ ಥೈರಾಯ್ಡ್ ಹೆಚ್ಚಾಗುತ್ತೆ ಎಂಬ ಆತಂಕದಲ್ಲಿರುತ್ತಾರೆ. ಇದಕ್ಕೆಲ್ಲಾ ಮಣಿಪಾಲ ಆಸ್ಪತ್ರೆಯ ಖ್ಯಾತ ವೈದ್ಯ ಅರವಿಂದ ಜಿಎಂ ವಿವರಣೆ ನೀಡಿದ್ದಾರೆ.