ಬೀದರ್: ಎಟಿಎಂಗೆ ತುಂಬಲು ತಂದಿದ್ದ 93 ಲಕ್ಷ ಹಣ ದೋಚಿದ ಡಕಾಯಿತರು; ಸಿಸಿಟಿವಿ ದೃಶ್ಯ ವೈರಲ್, VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬೀದರ್: ಎಟಿಎಂಗೆ ತುಂಬಲು ತಂದಿದ್ದ 93 ಲಕ್ಷ ಹಣ ದೋಚಿದ ಡಕಾಯಿತರು; ಸಿಸಿಟಿವಿ ದೃಶ್ಯ ವೈರಲ್, Video

ಬೀದರ್: ಎಟಿಎಂಗೆ ತುಂಬಲು ತಂದಿದ್ದ 93 ಲಕ್ಷ ಹಣ ದೋಚಿದ ಡಕಾಯಿತರು; ಸಿಸಿಟಿವಿ ದೃಶ್ಯ ವೈರಲ್, VIDEO

Jan 17, 2025 02:18 PM IST Prasanna Kumar P N
twitter
Jan 17, 2025 02:18 PM IST

  • ಬೀದರ್ ನಗರದ ಶಿವಾಜಿ ಸರ್ಕಲ್​ನಲ್ಲಿದ್ದ ಎಸ್​ಬಿಐನ ಮುಖ್ಯ ಬ್ರ್ಯಾಂಚ್ ಬಳಿಯಿದ್ದ ಎಟಿಎಂಗೆ ಹಣ ತುಂಬಲು ತಂದಿದ್ದ 93 ಲಕ್ಷ ಹಣವನ್ನು ಡಕಾಯಿತರು ದೋಚಿದ್ದಾರೆ. ಬೈಕ್​ನಲ್ಲಿ ಆಗಮಿಸಿದ ಆಗಂತುಕರು ಕಣ್ಣಿಗೆ ಖಾರದ ಪುಡಿ ಎರಚಿ 6 ಸುತ್ತು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ಗುಂಡು ತಗುಲಿದ ಸಿಎಂಸಿ ಸಿಬ್ಬಂದಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಸಿಬ್ಬಂದಿ ಶಿವಕಾಶಿನಾಥ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ವಿಡಿಯೋ ಇಲ್ಲಿದೆ ನೋಡಿ.

More