ಎರಡು ವರ್ಷ ಪೂರೈಸಿದ ಕಾಂಗ್ರೆಸ್‌ ಸರ್ಕಾರ, ಹೊಸಪೇಟೆಯಲ್ಲಿ ಮೇ 20 ರಂದು ಸಾಧನಾ ಸಮಾವೇಶ ಆಯೋಜನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಎರಡು ವರ್ಷ ಪೂರೈಸಿದ ಕಾಂಗ್ರೆಸ್‌ ಸರ್ಕಾರ, ಹೊಸಪೇಟೆಯಲ್ಲಿ ಮೇ 20 ರಂದು ಸಾಧನಾ ಸಮಾವೇಶ ಆಯೋಜನೆ

ಎರಡು ವರ್ಷ ಪೂರೈಸಿದ ಕಾಂಗ್ರೆಸ್‌ ಸರ್ಕಾರ, ಹೊಸಪೇಟೆಯಲ್ಲಿ ಮೇ 20 ರಂದು ಸಾಧನಾ ಸಮಾವೇಶ ಆಯೋಜನೆ

Published May 17, 2025 07:34 PM IST Manjunath B Kotagunasi
twitter
Published May 17, 2025 07:34 PM IST

ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನಾ ಸಮಾವೇಶವನ್ನು ವಿಜಯನಗರದ ಹೊಸಪೇಟೆಯಲ್ಲಿ ಮೇ 20 ರಂದು ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನ ಆಗಮಿಸುವ ಸಾಧ್ಯತೆಯಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಜನರು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯ ಹಣದ ಕೊರತೆಯಿಲ್ಲ. ಕಳೆದ ವರ್ಷದಂತೆ ಈ ಸಾಲಿನ ಬಜೆಟ್ ನಲ್ಲಿಯೂ ಗ್ಯಾರಂಟಿಗಳಿಗೆ ಹಣ ಮೀಸಲಿರಿಸಲಾಗಿದೆ ಎಂದರು

More