ಮಜಾ ಟಾಕೀಸ್‌ ಮಹಾ ಸಂಚಿಕೆಯಲ್ಲಿ ʻಬೃಂದಾವನʼ ಸಿನಿಮಾದ ಕಾಮಿಡಿ ನೆನಪಿಸಿಕೊಂಡ ಸಾಧು ಕೋಕಿಲ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಜಾ ಟಾಕೀಸ್‌ ಮಹಾ ಸಂಚಿಕೆಯಲ್ಲಿ ʻಬೃಂದಾವನʼ ಸಿನಿಮಾದ ಕಾಮಿಡಿ ನೆನಪಿಸಿಕೊಂಡ ಸಾಧು ಕೋಕಿಲ

ಮಜಾ ಟಾಕೀಸ್‌ ಮಹಾ ಸಂಚಿಕೆಯಲ್ಲಿ ʻಬೃಂದಾವನʼ ಸಿನಿಮಾದ ಕಾಮಿಡಿ ನೆನಪಿಸಿಕೊಂಡ ಸಾಧು ಕೋಕಿಲ

Published Apr 26, 2025 11:34 AM IST Manjunath B Kotagunasi
twitter
Published Apr 26, 2025 11:34 AM IST

ಮಜಾ ಟಾಕೀಸ್‌ ಮನೆಗೆ ಈ ಸಲ ಸಾಧುಕೋಕಿಲ ಅತಿಥಿಯಾಗಿ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಮಹಾಸಂಚಿಕೆಯ ಪ್ರೋಮೋವನ್ನು ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದೆ. ಇದೇ ವೇಳೆ ದರ್ಶನ್‌ ನಟನೆಯ ಬೃಂದಾವನ ಸಿನಿಮಾದ ಕಾಮಿಡಿಯನ್ನು ನೆನೆಸಿಕೊಂಡಿದ್ದಾರೆ. ಆ ಚಿತ್ರದಲ್ಲಿ ಕುರಿ ಪ್ರತಾಪ್‌ ಜತೆಗಿನ ತರಲೆ ಕ್ಷಣವನ್ನು ನೆನದು ನಗಾಡಿದ್ದಾರೆ.

More