ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dhruva Sarja: ನಂಜನಗೂಡು ನಂಜುಂಡೇಶ್ವರನ ಸನ್ನಿಧಾನದಲ್ಲಿ ಮಗ ಹಯಗ್ರೀವನ ಜವಳ ತೆಗೆಸಿದ ಧ್ರುವ ಸರ್ಜಾ ದಂಪತಿ Video

Dhruva sarja: ನಂಜನಗೂಡು ನಂಜುಂಡೇಶ್ವರನ ಸನ್ನಿಧಾನದಲ್ಲಿ ಮಗ ಹಯಗ್ರೀವನ ಜವಳ ತೆಗೆಸಿದ ಧ್ರುವ ಸರ್ಜಾ ದಂಪತಿ VIDEO

Apr 07, 2024 03:20 PM IST Manjunath B Kotagunasi
twitter
Apr 07, 2024 03:20 PM IST
  • ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ದೇವರು ದೈವದ ವಿಚಾರದಲ್ಲಿ ಯಾವತ್ತಿದ್ದರೂ ಒಂದು ಕೈ ಮುಂದೆ. ಹಬ್ಬ ಹರಿದಿನಗಳನ್ನು ಅಷ್ಟೇ ಸಂಭ್ರಮದಿಂದ ಆಚರಿಸುವ ಧ್ರುವ, ಈಗ ಮಗ ಹಯಗ್ರೀವನ ಜವಳ ತೆಗೆಸಿದ್ದಾರೆ. ನಂಜನಗೂಡು ನಂಜುಂಡೇಶ್ವರನ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಜವಳ ಕಾರ್ಯ ನೆರವೇರಿಸಿದ್ದಾರೆ. ಈ ವೇಳೆ ಧ್ರುವ ಸರ್ಜಾ ಆಗಮಿಸಿದ ಸುದ್ದಿ ತಿಳಿದ ತಕ್ಷಣ ಅಪಾರ ಪ್ರಮಾಣದಲ್ಲಿ ಫ್ಯಾನ್ಸ್‌ ದೇವಸ್ಥಾನದ ಬಳಿ ಜಮಾಯಿಸಿದ್ದರು.
More