ರಂಗೇರಿದ ಡಾಲಿ ಧನಂಜಯ- ಧನ್ಯತಾ ಮದುವೆ ಕಾರ್ಯ; ಮದುವೆ ಪೂರ್ವ ಶಾಸ್ತ್ರಗಳಲ್ಲಿ ಭಾಗಿಯಾದ ಕ್ಯೂಟ್ ಜೋಡಿ
- ಮೈಸೂರಿನಲ್ಲಿ ಫೆ. 16ರಂದು ನಡೆಯಲಿರುವ ಡಾಲಿ ಧನಂಜಯ ಮದುವೆ ಕಳೆಗಟ್ಟುತ್ತಿದೆ. ಮದುವೆ ಶಾಸ್ತ್ರಗಳು ರಂಗೇರಿದ್ದು ಅದರಂತೆ, ಧನ್ಯತಾ ಮತ್ತು ಧನಂಜಯ್ ಅವರ ವಿವಾಹಪೂರ್ವ ಶಾಸ್ತ್ರಗಳು ನೆರವೇರುತ್ತಿವೆ. ಶುಕ್ರವಾರವೇ ಅರಿಶಿನ ಶಾಸ್ತ್ರ ಮುಗಿದಿದ್ದು, ಇಂದು (ಫೆ. 15) ಇದೀಗ ಗಂಗೆ ಪೂಜೆ, ಬಳೆ ಶಾಸ್ತ್ರ, ಗೌರಿ ಪೂಜೆ, ವಧು ವರರ ಪ್ರಥಮ ಶಾಸ್ತ್ರ ಮುಗಿದಿವೆ. ಇಲ್ಲಿದೆ ನೋಡಿ ಈ ವಿವಾಹ ಕ್ಷಣದ ವಿಡಿಯೋ.