ಹುಟ್ಟಿ ಬೆಳೆದ ಊರು ಕೇರಿ ಬಿಟ್ಟು ಬದುಕಕ್ ಆಯ್ತದ, ಹಟ್ಟಿ ಮುಂದ್ಲ ದ್ಯಾವ್ರ ಗುಡಿ ಕನ್ಸಲ್ ಬರ್ದೆ ಇರ್ತದ; ಡಾಲಿಯ ವಿಶೇಷ ವಿಡಿಯೋ
- ಮದುವೆ ಹೊಸ್ತಿಲಲ್ಲಿರುವ ನಟ ಡಾಲಿ ಧನಂಜಯ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಹುಟ್ಟೂರು, ಕುಟುಂಬ, ಮನೆಯ ಬಗ್ಗೆ ಸಂಬಂಜ ಅನ್ನೋದು ದೊಡ್ಡದು ಕನಾ ಎಂಬ ಹಾಡಿನ ಸಾಲುಗಳೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಹುಟ್ಟಿ ಬೆಳೆದ ಊರು ಕೇರಿ ಬಿಟ್ಟು ಬದುಕಕ್ ಆಯ್ತದ.. ಹಟ್ಟಿ ಮುಂದ್ಲ ದ್ಯಾವ್ರ ಗುಡಿ ಕನ್ಸಲ್ ಬರ್ದೆ ಇರ್ತದ.. ಏಸಿ ಪಾಸಿ ಏನೇ ಇದ್ರೂ ಊರ ಗಾಳಿ ಬೀಸ್ತದ.. ಎಂತ ಒಳ್ಳೆ ಹಾಸಿಗೆ ಇದ್ರೂ ಅವ್ವನ ಮಡಿಲಂಗಾಯ್ತದ ಎನ್ನುತ್ತ ಮದುವೆ ಶಾಸ್ತ್ರ ಸಂಪ್ರದಾಯಗಳನ್ನೂ ಧನಂಜಯ ಶೇರ್ ಮಾಡಿದ್ದಾರೆ.