ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದ ಧನಂಜಯ್; ಕಾಳೇನಹಳ್ಳಿಯಲ್ಲಿ ಮದುವೆ ಶಾಸ್ತ್ರಗಳೂ ಶುರು
- ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಮದುವೆ ತಯಾರಿ ಬಿರುಸಾಗಿದೆ. ಮನಸು ಗೆದ್ದ ಚೆಲುವೆ ಧನ್ಯತಾ ಕೈ ಹಿಡಿಯಲಿರುವ ಡಾಲಿ ಧನಂಜಯ ಅವರ ಮದುವೆ ಮೈಸೂರಿನಲ್ಲಿ ನಡೆಯಲಿದೆ. ಈಗಾಗಲೇ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದ್ದು, ಶಾಸ್ತ್ರಗಳು ಶುರುವಾಗಿವೆ. ಇದೇ ವೇಳೆ ಡಾಲಿ ಸಂಪ್ರದಾಯದಂತೆ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ.