ದಯಮಾಡಿ ಇದೊಂದು ಸಲ ಕ್ಷಮಿಸಿಬಿಡಿ.. ಸೆಲೆಬ್ರಿಟಿಗಳ ಬಳಿ ಕ್ಷಮೆಯಾಚಿಸಿ, ವಿಡಿಯೋ ಸಂದೇಶ ತಲುಪಿಸಿದ ದರ್ಶನ್
- ಸ್ಯಾಂಡಲ್‌ವುಡ್ ನಟ ದರ್ಶನ್, ಸುದೀರ್ಘ 8 ತಿಂಗಳ ಬಳಿಕ ಮೊದಲ ಸಲ ಸೋಷಿಯಲ್ ಮೀಡಿಯಾದಲ್ಲಿ ಎದುರಾಗಿದ್ದಾರೆ. ಸುದೀರ್ಘ 6 ನಿಮಿಷದ ವಿಡಿಯೋ ಹಂಚಿಕೊಂಡ, ಅವರು ಏಳು ಬೀಳಿನ ಬಗ್ಗೆ ಮಾತನಾಡಿದ್ದಾರೆ. ಇದಷ್ಟೇ ಅಲ್ಲದೆ, ಈ ಸಲದ ಬರ್ತ್‌ಡೇ ಸೆಲೆಬ್ರೇಷನ್ ಬೇಡ. ನನ್ನ ಆರೋಗ್ಯ ಸರಿಯಿಲ್ಲ ಎಂದೂ ಸೆಲೆಬ್ರಿಟಿಗಳಿಗೆ ಮನವಿ ಮಾಡಿದ್ದಾರೆ. ಇಲ್ಲಿದೆ ಪೂರ್ಣ ವಿಡಿಯೋದ ವಿವರ.