ಮದುವೆ ಸಂಭ್ರಮದಲ್ಲಿ ಹುಟ್ಟೂರು ಕಾಳೇನಹಳ್ಳಿಯ ಶಾಲಾ ಮಕ್ಕಳ ಜೊತೆ ಕೂತು ಊಟ ಮಾಡಿದ ಡಾಲಿ ಧನಂಜಯ್
- ಮದುವೆ ಸಂಭ್ರಮದಲ್ಲಿರುವ ಡಾಲಿ ಧನಂಜಯ ಮನೆಯಲ್ಲಿ ಶಾಸ್ತ್ರಗಳು ನಡೆಯುತ್ತಿವೆ. ಈಗಾಗಲೇ ಹುಟ್ಟೂರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮದುವೆ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿದ್ದಾರೆ. ಇದೇ ವೇಳೆ ತಮ್ಮ ಹುಟ್ಟೂರು ಕಾಳೇನಹಳ್ಳಿ ಹಟ್ಟಿಯ ಶಾಲಾ ಮಕ್ಕಳೊಂದಿಗೆ ಬೆರೆತಿರುವ ಧನಂಜಯ್ ಪುಟಾಣಿಗಳ ಜತೆ ಊಟ ಮಾಡಿದ್ದಾರೆ.