Vamana Trailer: ಧನ್‌ವೀರ್ ಗೌಡ, ರೀಷ್ಮಾ ನಾಣಯ್ಯ ನಟನೆಯ ʻವಾಮನʼ ಸಿನಿಮಾದ ಟ್ರೇಲರ್ ಬಿಡುಗಡೆ
- Vamana Trailer: ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ವಾಮನ. ಧನ್‌ವೀರ್ ಗೌಡ ನಾಯಕನಾಗಿ ನಟಿಸಿರುವ ಈ ಸಿನಿಮಾದ ಮಾಸ್ ಟ್ರೇಲರ್ ಬಿಡುಗಡೆ ಆಗಿದೆ. ಇನ್ನೇನು ಏಪ್ರಿಲ್ 10ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ನಟ ದರ್ಶನ್ ವಾಮನ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಔಭ ಹಾರೈಸಿದ್ದಾರೆ.