Dhruva Sarja: ಜೋಗಿ ಪ್ರೇಮ್, ಧ್ರುವ ಸರ್ಜಾ ಕಾಂಬಿನೇಷನ್‌ನ ಕೆಡಿ ಚಿತ್ರದ ಶಿವ ಶಿವ ಸಾಂಗ್ ರಿಲೀಸ್
- ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ ಬಹು ನಿರೀಕ್ಷಿತ ಕೆಡಿ ದಿ ಡೆವಿಲ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಶಿವನೇ ನಿನ್ನ ಆಟವನ್ನು ಬಲ್ಲೂರ್ ಯಾರ್ಯಾರೋ.. ಹಾಡನ್ನು ಹೊರಬಂದಿದೆ. ಈ ಹಾಡನ್ನು ಕೈಲಾಶ್ ಕೇರ್ ಮತ್ತು ಪ್ರೇಮ್ ಹಾಡಿದ್ದು ಭಾರೀ ಕ್ರೇಜ್ ಹುಟ್ಟಿಸಿದೆ.