ನಾನೀಗ ಕ್ಯಾನ್ಸರ್ ಫ್ರೀ, ಮಾರ್ಚ್‌ ವೇಳೆಗೆ ಮತ್ತೆ ನಿಮ್ಮ ಹಳೇ ಶಿವಣ್ಣ ನಿಮ್ಮ ಮುಂದಿರ್ತಾರೆ; ಶಿವರಾಜ್‌ಕುಮಾರ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಾನೀಗ ಕ್ಯಾನ್ಸರ್ ಫ್ರೀ, ಮಾರ್ಚ್‌ ವೇಳೆಗೆ ಮತ್ತೆ ನಿಮ್ಮ ಹಳೇ ಶಿವಣ್ಣ ನಿಮ್ಮ ಮುಂದಿರ್ತಾರೆ; ಶಿವರಾಜ್‌ಕುಮಾರ್‌

ನಾನೀಗ ಕ್ಯಾನ್ಸರ್ ಫ್ರೀ, ಮಾರ್ಚ್‌ ವೇಳೆಗೆ ಮತ್ತೆ ನಿಮ್ಮ ಹಳೇ ಶಿವಣ್ಣ ನಿಮ್ಮ ಮುಂದಿರ್ತಾರೆ; ಶಿವರಾಜ್‌ಕುಮಾರ್‌

Jan 01, 2025 03:03 PM IST Manjunath B Kotagunasi
twitter
Jan 01, 2025 03:03 PM IST

  • Shiva rajkumar: ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆ ಅಮೆರಿಕಾಕ್ಕೆ ಹೋಗಿದ್ದ ನಟ ಶಿವರಾಜ್ ಕುಮಾರ್ ಶುಭಸುದ್ದಿ ನೀಡಿದ್ದಾರೆ. ಮಿಯಾಮಿಯಿಂದಲೇ ವಿಶೇಷ ವಿಡಿಯೋ ಶೇರ್‌ ಮಾಡಿದ ಶಿವಣ್ಣ, ನಾನೀಗ ಕ್ಯಾನ್ಸರ್‌ ಫ್ರೀ. ಎಲ್ಲ ವರದಿಗಳೂ ನೆಗೆಟಿವ್‌ ಬಂದಿದೆ. ಒಂದು ತಿಂಗಳು ರೆಸ್ಟ್‌ ಮಾಡಿ, ಮಾರ್ಚ್‌ ವೇಳೆಗೆ ಮತ್ತೆ ನಿಮ್ಮ ಎನರ್ಜಿಟಿಕ್‌ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಅಂದಹಾಗೆ, ಶಿವಣ್ಣ ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 

More