ಡಾಲಿ ಧನಂಜಯ್‌ ನಿರ್ಮಾಣದ ವಿದ್ಯಾಪತಿ ಚಿತ್ರದ ಟ್ರೇಲರ್‌ ಬಿಡುಗಡೆ; ಕರಾಟೆ ಕಿಂಗ್‌ ಅವತಾರದಲ್ಲಿ ನಾಗಭೂಷಣ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಡಾಲಿ ಧನಂಜಯ್‌ ನಿರ್ಮಾಣದ ವಿದ್ಯಾಪತಿ ಚಿತ್ರದ ಟ್ರೇಲರ್‌ ಬಿಡುಗಡೆ; ಕರಾಟೆ ಕಿಂಗ್‌ ಅವತಾರದಲ್ಲಿ ನಾಗಭೂಷಣ್‌

ಡಾಲಿ ಧನಂಜಯ್‌ ನಿರ್ಮಾಣದ ವಿದ್ಯಾಪತಿ ಚಿತ್ರದ ಟ್ರೇಲರ್‌ ಬಿಡುಗಡೆ; ಕರಾಟೆ ಕಿಂಗ್‌ ಅವತಾರದಲ್ಲಿ ನಾಗಭೂಷಣ್‌

Published Mar 19, 2025 07:43 PM IST Manjunath B Kotagunasi
twitter
Published Mar 19, 2025 07:43 PM IST

  • ಇಶಾಂ ಮತ್ತು ಹಸೀಂ ಖಾನ್ ನಿರ್ದೇಶನದ 'ವಿದ್ಯಾಪತಿ' ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ಧನಂಜಯ್ ಅವರ ಡಾಲಿ ಪಿಕ್ಚರ್ಸ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ನಾಗಭೂಷಣ್ ಕರಾಟೆ‌ ಕಿಂಗ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕಿ ಸೂಪರ್ ಸ್ಟಾರ್ ವಿದ್ಯಾಳಾಗಿ ಮಲೈಕಾ ವಸುಪಾಲ್ ನಟಿಸುತ್ತಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಈ ಸಿನಿಮಾ ಏಪ್ರಿಲ್‌ 10ರಂದು ತೆರೆಗೆ ಬರಲಿದೆ.

More