Nenapirali Prem: ಸಮುದ್ರದಾಳದಲ್ಲಿ ಪತ್ನಿಗೆ ಪ್ರಪೋಸ್ ಮಾಡಿದ ನೆನಪಿರಲಿ ಪ್ರೇಮ್! Video
- Nenapirali Prem: ಸ್ಯಾಂಡಲ್ವುಡ್ ನಟ ನೆನಪಿರಲಿ ಪ್ರೇಮ್ (Prem) ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ಕೆರಿಯರ್ನ 25ನೇ ಸಿನಿಮಾ ಪ್ರೇಮಂ ಪೂಜ್ಯಂ ತೆರೆಕಂಡಿತ್ತು. ಈಗ ಮದುವೆಯಾಗಿ 25 ವರ್ಷ ಪೂರೈಸಿದ ಸಂಭ್ರಮದಲ್ಲಿದ್ದಾರೆ ಲವ್ಲಿಸ್ಟಾರ್ (Lovely Star). ಈ ಹಿನ್ನೆಲೆಯಲ್ಲಿಯೇ ಪತ್ನಿ ಜ್ಯೋತಿ ಜತೆ ಬಾಲಿ ಪ್ರವಾಸದಲ್ಲಿದ್ದಾರೆ. ಸಮುದ್ರದಾಳಕ್ಕೆ ಇಳಿದು ಮಡದಿಗೆ ಪ್ರಪೋಸ್ ಮಾಡಿ ಸಿಹಿಮುತ್ತನಿಟ್ಟಿದ್ದಾರೆ.