ರಾಕೇಶ್‌ ಅಡಿಗ, ರಚನಾ ಇಂದರ್‌ ನಟಿಸಿರುವ ʻನಾನು ಮತ್ತು ಗುಂಡ 2ʼ ಚಿತ್ರದ ಟೀಸರ್‌ ಬಿಡುಗಡೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಾಕೇಶ್‌ ಅಡಿಗ, ರಚನಾ ಇಂದರ್‌ ನಟಿಸಿರುವ ʻನಾನು ಮತ್ತು ಗುಂಡ 2ʼ ಚಿತ್ರದ ಟೀಸರ್‌ ಬಿಡುಗಡೆ

ರಾಕೇಶ್‌ ಅಡಿಗ, ರಚನಾ ಇಂದರ್‌ ನಟಿಸಿರುವ ʻನಾನು ಮತ್ತು ಗುಂಡ 2ʼ ಚಿತ್ರದ ಟೀಸರ್‌ ಬಿಡುಗಡೆ

Published Apr 17, 2025 06:37 PM IST Manjunath B Kotagunasi
twitter
Published Apr 17, 2025 06:37 PM IST

  • ರಘು ಹಾಸನ್‌ ನಿರ್ದೇಶನದಲ್ಲಿ ನಾನು ಮತ್ತು ಗುಂಡ 2 ಚಿತ್ರ ಮೂಡಿಬರುತ್ತಿದೆ. ಅದರಂತೆ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಆಗಿದೆ. 2020ರಲ್ಲಿ ತೆರೆಕಂಡಿದ್ದ ಈ ಸಿನಿಮಾದ ಮುಂದುವರಿದ ಭಾಗ ಎಂಬಂತೆ ಈ ಟೀಸರ್‌ ತೋರುತ್ತದೆ. ಮೊದಲ ಭಾಗದಲ್ಲಿ ಶಿವರಾಜ್‌ ಕೆ.ಆರ್‌ ಪೇಟೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಪಾರ್ಟ್‌ 2ರಲ್ಲಿ ರಾಕೇಶ್‌ ಅಡಿಗ ನಾಯಕನಾಗಿದ್ದಾರೆ. ಅವರಿಗೆ ರಚನಾ ಇಂದರ್‌ ಜತೆಯಾಗಿದ್ದಾರೆ.

More