Majaa Talkies: ಮಜಾಟಾಕೀಸ್ ಮನೆಯಲ್ಲಿ ಗೋಪಿಯ ಮಿಮಿಕ್ರಿಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕ ರಂಗಾಯಣ ರಘು
- Majaa Talkies: ಮಜಾ ಟಾಕೀಸ್‌ನಲ್ಲಿ ಈ ವಾರ ಸಖತ್ ಮಜ ಕೊಡಲು ಬರ್ತಿದೆ ಮನದ ಕಡಲು ಸಿನಿಮಾ ಟೀಮ್. ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಇದೇ ವಾರ (ಮಾ. 28) ತೆರೆಗೆ ಬರಲಿದೆ. ಈ ನಿಮಿತ್ತು ಇದೇ ಚಿತ್ರದ ಪ್ರಚಾರಕ್ಕೆ ಇಡೀ ತಂಡ ಸೃಜನ್ ಲೋಕೇಶ್ ಮಜಾ ಮನೆಗೆ ಆಗಮಿಸಿತ್ತು. ಮಿಮಿಕ್ರಿ ಗೋಪಿ ಕಾಮಿಡಿಗೆ ರಂಗಾಯಣ ರಘು ನಕ್ಕು ಸುಸ್ತಾಗಿದ್ದಾರೆ.