ಬಾಲ್ಯದ ಮಂಡಕ್ಕಿ ಸ್ಪಾಟ್‌ ಶಿಗ್ಗಾಂವಿಯ ವೀರಭದ್ರೇಶ್ವರ ಹೊಟೇಲ್‌ಗೆ ನಟ ಶರಣ್ ಅಚ್ಚರಿಯ ಭೇಟಿ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಾಲ್ಯದ ಮಂಡಕ್ಕಿ ಸ್ಪಾಟ್‌ ಶಿಗ್ಗಾಂವಿಯ ವೀರಭದ್ರೇಶ್ವರ ಹೊಟೇಲ್‌ಗೆ ನಟ ಶರಣ್ ಅಚ್ಚರಿಯ ಭೇಟಿ Video

ಬಾಲ್ಯದ ಮಂಡಕ್ಕಿ ಸ್ಪಾಟ್‌ ಶಿಗ್ಗಾಂವಿಯ ವೀರಭದ್ರೇಶ್ವರ ಹೊಟೇಲ್‌ಗೆ ನಟ ಶರಣ್ ಅಚ್ಚರಿಯ ಭೇಟಿ VIDEO

Published Jan 31, 2025 12:52 PM IST Manjunath B Kotagunasi
twitter
Published Jan 31, 2025 12:52 PM IST

  • ಹಾವೇರಿಯ ಶಿಗ್ಗಾಂವಿ ಬಳಿಯ ನಾರಾಯಣಪುರದಲ್ಲಿರುವ ಹಳೇ ಹೊಟೇಲ್‌ಗೆ ಖ್ಯಾತ ನಟ ಶರಣ್ ಭೇಟಿ ನೀಡಿದ್ದಾರೆ. ಬಾಲ್ಯದಲ್ಲಿ ತಾವು ಆಡಿ ಬೆಳೆದ ಜಾಗದಲ್ಲಿ ತಿರುಗಾಡಿದ ಶರಣ್, ಇಷ್ಟ ಪಟ್ಟು ತಿನ್ನುತ್ತಿದ್ದ ವೀರಭದ್ರೇಶ್ವರ ಹೋಟೆಲ್‌ನ ಮಂಡಕ್ಕಿ ಹುಡುಕಿಕೊಂಡು ಹೋಗಿ ತಡ ರಾತ್ರಿ ಬಾಗಿಲು ಬಡಿದಿದ್ದಾರೆ. ಅಷ್ಟು ರಾತ್ರಿ ಹೋದರೂ ಅದೇ ಪ್ರೀತಿಯಿಂದ ಚುರುಮುರಿ ಮಾಡಿ ಕೊಟ್ಟ ಹೊಟೇಲ್ ಮಾಲಿಕರ ಬಗ್ಗೆ ಶರಣ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ..

More