ನಟಿ ಸುಧಾರಾಣಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಪ್ರೀತಿಯಿಂದ ಕರೆಯೋದೇನು? ಇಲ್ಲಿದೆ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಟಿ ಸುಧಾರಾಣಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಪ್ರೀತಿಯಿಂದ ಕರೆಯೋದೇನು? ಇಲ್ಲಿದೆ ವಿಡಿಯೋ

ನಟಿ ಸುಧಾರಾಣಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಪ್ರೀತಿಯಿಂದ ಕರೆಯೋದೇನು? ಇಲ್ಲಿದೆ ವಿಡಿಯೋ

Published Apr 18, 2025 03:07 PM IST Manjunath B Kotagunasi
twitter
Published Apr 18, 2025 03:07 PM IST

  • ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಕಾಂಬಿನೇಷನ್ ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಅದು ಸೂಪರ್ ಡೂಪರ್. ಅದರಲ್ಲೂ ಆರಂಭಿಕ ಚಿತ್ರಗಳಲ್ಲಿ ಇವರಿಬ್ಬರ ನಟನೆ ದಾಖಲೆಯಾಗಿ ಉಳಿದಿದೆ. ಅಂದಿನಿಂದ ಶುರುವಾದ ಇವರಿಬ್ಬರ ಸ್ನೇಹ ಇಂದಿಗೂ ಹಾಗೇ ಇದೆ. ಇದೀಗ ಸುಧಾರಾಣಿ ಅವರು ಘೋಸ್ಟ್ ಎಂಬ ಶಾರ್ಟ್‌ ಸಿನಿಮಾ ನಿರ್ಮಿಸಿ ನಟಿಸಿದ್ದು, ಇದಕ್ಕೆ ಶಿವಣ್ಣ ಶುಭ ಕೋರಿದ್ದಾರೆ. ಈ ವೇಳೆ ತಾವು ಅವರನ್ನ ಮೊದಲಿನಿಂದಲೂ ಚುಮ್ಮಿ ಎಂದು ಕರೆಯುತ್ತಿದ್ದೆ ಎಂದು ಶಿವಣ್ಣ ಹೇಳಿದ್ದಾರೆ.

More