ʻರಾಮಾಯಣʼ ಸಿನಿಮಾ ಆರಂಭಕ್ಕೂ ಮುನ್ನ ಉಜ್ಜಯಿನಿಯಲ್ಲಿ ನಟ ಯಶ್‌ ಪೂಜೆ ; ಮಹಾಕಾಳೇಶ್ವರನ ಬಳಿ ಪ್ರಾರ್ಥನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ʻರಾಮಾಯಣʼ ಸಿನಿಮಾ ಆರಂಭಕ್ಕೂ ಮುನ್ನ ಉಜ್ಜಯಿನಿಯಲ್ಲಿ ನಟ ಯಶ್‌ ಪೂಜೆ ; ಮಹಾಕಾಳೇಶ್ವರನ ಬಳಿ ಪ್ರಾರ್ಥನೆ

ʻರಾಮಾಯಣʼ ಸಿನಿಮಾ ಆರಂಭಕ್ಕೂ ಮುನ್ನ ಉಜ್ಜಯಿನಿಯಲ್ಲಿ ನಟ ಯಶ್‌ ಪೂಜೆ ; ಮಹಾಕಾಳೇಶ್ವರನ ಬಳಿ ಪ್ರಾರ್ಥನೆ

Published Apr 21, 2025 05:37 PM IST Manjunath B Kotagunasi
twitter
Published Apr 21, 2025 05:37 PM IST

  • ನಟ ಯಶ್ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸಲಿರುವ ಯಶ್, ಸಿನಿಮಾ ಆರಂಭಕ್ಕೂ ಮೊದಲು ಈಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಯಶ್ ತಮ್ಮ ಪ್ರತೀ ಸಿನಿಮಾಕ್ಕೂ ಮೊದಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದು ವಿಶೇಷ.

More