ಬೆಲ್ಲಿ ಬಳುಕಿಸಿದ ಪುಟ್ಟ ಗೌರಿ;‌ ಸಾನ್ಯಾ ಅಯ್ಯರ್ ಮಸ್ತ್‌ ಮಸ್ತ್‌ ಡಾನ್ಸ್‌ಗೆ ಫಿದಾ ಆದ ನೆಟ್ಟಿಗರು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬೆಲ್ಲಿ ಬಳುಕಿಸಿದ ಪುಟ್ಟ ಗೌರಿ;‌ ಸಾನ್ಯಾ ಅಯ್ಯರ್ ಮಸ್ತ್‌ ಮಸ್ತ್‌ ಡಾನ್ಸ್‌ಗೆ ಫಿದಾ ಆದ ನೆಟ್ಟಿಗರು Video

ಬೆಲ್ಲಿ ಬಳುಕಿಸಿದ ಪುಟ್ಟ ಗೌರಿ;‌ ಸಾನ್ಯಾ ಅಯ್ಯರ್ ಮಸ್ತ್‌ ಮಸ್ತ್‌ ಡಾನ್ಸ್‌ಗೆ ಫಿದಾ ಆದ ನೆಟ್ಟಿಗರು VIDEO

May 08, 2024 10:51 AM IST Manjunath B Kotagunasi
twitter
May 08, 2024 10:51 AM IST

  • ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿ, ಅಲ್ಲಿಂದ ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದ ನಟಿ ಸಾನ್ಯಾ ಅಯ್ಯರ್.‌ ಈಗ ಇದೇ ನಟಿ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಗೌರಿ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟಿದ್ದಾರೆ ಈ ಪುಟ್ಟ ಗೌರಿ. ಶೂಟಿಂಗ್‌ ಮುಗಿಸಿದ ಆ ಸಿನಿಮಾ ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಲಿದೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ಸಾನ್ಯಾ, ಬೆಲ್ಲಿ ಡಾನ್ಸ್‌ನ ವಿಡಿಯೋವನ್ನು ಶೇರ್‌ ಮಾಡಿ ಹುಚ್ಚೆಬ್ಬಿಸಿದ್ದಾರೆ.

More