ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Manvita Kamath: ಅಮ್ಮನ ತಿಥಿ ಕಾರ್ಯ ನೆರವೇರಿಸಿದ ನಟಿ ಮಾನ್ವಿತಾ ಕಾಮತ್

Manvita Kamath: ಅಮ್ಮನ ತಿಥಿ ಕಾರ್ಯ ನೆರವೇರಿಸಿದ ನಟಿ ಮಾನ್ವಿತಾ ಕಾಮತ್

Apr 29, 2023 12:39 PM IST Manjunath B Kotagunasi
twitter
Apr 29, 2023 12:39 PM IST
  • Manvita Kamath: ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಅವರ ತಾಯಿ ಸುಜಾತಾ ಇದೇ ಏ. 15ರಂದು ನಿಧನರಾಗಿದ್ದರು. ಬಹುಕಾಲದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗಿತ್ತಾದರೂ, ಅದು ಕೈಗೂಡಲಿಲ್ಲ. ಬಾಲಿವುಡ್‌ ನಟ ಸೋನು ಸೂದ್‌ ಸಹ ನೆರವಿನ ಹಸ್ತ ಚಾಚಿದ್ದರು. ಇದೀಗ ಮಗನ ಸ್ಥಾನದಲ್ಲಿ ನಿಂತು ಅಮ್ಮನ ತಿಥಿ ಕಾರ್ಯದ ವಿಧಿ ವಿಧಾನಗಳನ್ನು ಮಾನ್ವಿತಾ ನೆರವೇರಿಸಿದ್ದಾರೆ.
More