ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ragini Dwivedi: ಕುಂದಾ ನಗರಿ ಬೆಳಗಾವಿಯಲ್ಲಿ ಮಂಡಕ್ಕಿ ಬಜ್ಜಿ ಸವಿದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ Video

Ragini Dwivedi: ಕುಂದಾ ನಗರಿ ಬೆಳಗಾವಿಯಲ್ಲಿ ಮಂಡಕ್ಕಿ ಬಜ್ಜಿ ಸವಿದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ VIDEO

Apr 29, 2024 02:58 PM IST Manjunath B Kotagunasi
twitter
Apr 29, 2024 02:58 PM IST
  • ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಹಲವು ಸಿನಿಮಾ ಶೂಟಿಂಗ್‌ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಗ್ಯಾಪ್‌ನಲ್ಲಿಯೇ ಬೆಂಗಳೂರು ಬಿಟ್ಟು ದೂರದ ಬೆಳಗಾವಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಿನಿಮಾ ಸಂಬಂಧಿ ಕೆಲಸದ ನಿಮಿತ್ತ ಕುಂದಾನಗರಿಗೆ ಬಂದಿಳಿದ ರಾಗಿಣಿ, ರಸ್ತೆ ಬದಿಯ ಮಿರ್ಚಿ ಮಂಡಕ್ಕಿ, ಈರುಳ್ಳಿ ಬಜ್ಜೆ ಸವಿದಿದ್ದಾರೆ. ನೆತ್ತಿಮೇಲೆ 45 ಡಿಗ್ರಿ ಬಿಸಿಲಿದ್ದರು ಹಾಟ್‌ ಬಜ್ಜಿ ಸವಿದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
More