ಮಜಾ ಟಾಕೀಸ್ ಮನೆಯಲ್ಲಿ ದೊಡ್ಮನೆಯ ಮೂರು ಪೀಳಿಗೆ ಜತೆಗೆ ನಟಿಸಿದ ನೆನಪನ್ನು ಹಂಚಿಕೊಂಡ ನಟಿ ಸುಧಾರಾಣಿ
- ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿರುವ ʻಫೈರ್ ಫ್ಲೈʼ ಸಿನಿಮಾ ತಂಡ ಪ್ರಚಾರದ ನಿಮಿತ್ತ ಮಜಾ ಟಾಕೀಸ್ ಮನೆಗೆ ಆಗಮಿಸಿದೆ. ಇನ್ನೇನು ಈ ವಾರ ಈ ಸಿನಿಮಾ ತೆರೆಗೆ ಬರಲಿದೆ. ಇದೇ ಚಿತ್ರದಲ್ಲಿ ನಟಿ ಸುಧಾರಾಣಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಡಾ. ರಾಜ್‌ಕುಮಾರ್ ಕುಟುಂಬದ ಮೂರು ತಲೆಮಾರುಗಳ ಜತೆಗೆ ನಟಿಸಿದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.