ಬಘೀರ ಚಿತ್ರದ ರುಧಿರ ಧಾರಾ ಉಘೇ ಉಘೇ ಹಾಡು ರಿಲೀಸ್‌; ಹಾಡು ಕೇಳ್ತಿದ್ರೆ ಗೂಸ್‌ ಬಂಪ್ಸ್‌ ಬರ್ತಿದೆ ಎಂದ ಸಿನಿಪ್ರಿಯರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಘೀರ ಚಿತ್ರದ ರುಧಿರ ಧಾರಾ ಉಘೇ ಉಘೇ ಹಾಡು ರಿಲೀಸ್‌; ಹಾಡು ಕೇಳ್ತಿದ್ರೆ ಗೂಸ್‌ ಬಂಪ್ಸ್‌ ಬರ್ತಿದೆ ಎಂದ ಸಿನಿಪ್ರಿಯರು

ಬಘೀರ ಚಿತ್ರದ ರುಧಿರ ಧಾರಾ ಉಘೇ ಉಘೇ ಹಾಡು ರಿಲೀಸ್‌; ಹಾಡು ಕೇಳ್ತಿದ್ರೆ ಗೂಸ್‌ ಬಂಪ್ಸ್‌ ಬರ್ತಿದೆ ಎಂದ ಸಿನಿಪ್ರಿಯರು

Oct 17, 2024 12:03 PM IST Rakshitha Sowmya
twitter
Oct 17, 2024 12:03 PM IST

ಮದಗಜ ಸಿನಿಮಾ ನಂತರ ಬಿಡುಗಡೆ ಆಗುತ್ತಿರುವ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಬಘೀರ. 3 ವರ್ಷಗಳ ಹಿಂದೆ ಅನೌನ್ಸ್‌ ಆದ ಸಿನಿಮಾ ಈ ಅಕ್ಟೋಬರ್‌ 31 ರಂದು ರಿಲೀಸ್‌ ಆಗುತ್ತಿದೆ. ಚಿತ್ರತಂಡ ಇಂದು ಮೊದಲ ಹಾಡು ರಿಲೀಸ್‌ ಮಾಡಿದೆ. ರುಧಿರ ಧಾರಾ ಹಾಡನ್ನು ಅನಿರುದ್ಧ್‌ ಶಾಸ್ತ್ರಿ ಹಾಡಿದ್ದು, ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಹಾಡು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಹಾಡು ಬಹಳ ಚೆನ್ನಾಗಿದೆ, ಗೂಸ್‌ ಬಂಪ್ಸ್‌ ಬರ್ತಿದೆ ಎಂದು ಕಾಮೆಂಟ್‌ ಮಾಡ್ತಿದ್ದಾರೆ.

More