ಕನ್ನಡ ಸುದ್ದಿ  /  Video Gallery  /  Sandalwood Challenging Star Darshan Spent The Whole Night On The Lake Shore Near The Farmhouse On A Bullock Cart Mnk

Darshan: ಎತ್ತಿನಗಾಡಿಯಲ್ಲಿ ಪಯಣ, ಕೆರೆದಂಡೆಯಲ್ಲಿ ಸುಖನಿದ್ದೆ; ಶೂಟಿಂಗ್‌ ಗ್ಯಾಪ್‌ನಲ್ಲಿ ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ ದರ್ಶನ್‌ VIDEO

Mar 23, 2024 02:43 PM IST Manjunath B Kotagunasi
twitter
Mar 23, 2024 02:43 PM IST
  • ಡಿ ಬಾಸ್ ವ್ಯಕ್ತಿತ್ವವೇ ವರ್ಣರಂಜಿತ.. ಸಿನಿಮಾದಲ್ಲಿ ಆಕ್ಷನ್ ಹೀರೋ, ಲವರ್ ಬಾಯ್ , ರೈತ, ಅಣ್ಣ – ಮಗ ಹೀಗೆ ನಾನಾ ಪಾತ್ರಗಳನ್ನ ಮಾಡಿರುವ ದರ್ಶನ್ ನಿಜ ಜೀವನದಲ್ಲೂ ಸಿಂಪಲ್.. ತಮ್ಮ ಫಾರ್ಮ್ ಹೌಸನ್ನ ಅತಿ ಹೆಚ್ಚು ಪ್ರೀತಿಸುವ ಅವರು, ಅಲ್ಲಿ ಸಾಕಿರುವ ಹಸುಗಳೊಂದಿಗೆ ಕುರಿಗಳ ಮಧ್ಯೆ ರಾತ್ರಿ ಮಲಗಿದ್ದೂ ಇದೆ. ಈಗ ವಿಶೇಷ ಅನ್ನೋ ಹಾಗೆ ಎತ್ತಿನಗಾಡಿ ಓಡಿಸಿರುವ ದರ್ಶನ್,ಕೆರೆ ದಂಡೆಯಲ್ಲಿ ತಮ್ಮ ಮಗನ ಜೊತೆ ಹಾಯಾಗಿ ಮಲಗಿ ವಿಶ್ರಾಂತಿ ಪಡೆದಿದ್ದಾರೆ. ಸದ್ಯ ಡೆವಿಲ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅವರು ಗೆಳೆಯರೊಂದಿಗೆ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.
More