Guruprasad Death: ಸಾಲಬಾಧೆಯಿಂದ ಮಠ ಖ್ಯಾತಿಯ ಗುರು ಪ್ರಸಾದ್ ನೇಣಿಗೆ ಶರಣು; ಸ್ಯಾಂಡಲ್‌ವುಡ್ ಸಂತಾಪ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Guruprasad Death: ಸಾಲಬಾಧೆಯಿಂದ ಮಠ ಖ್ಯಾತಿಯ ಗುರು ಪ್ರಸಾದ್ ನೇಣಿಗೆ ಶರಣು; ಸ್ಯಾಂಡಲ್‌ವುಡ್ ಸಂತಾಪ

Guruprasad Death: ಸಾಲಬಾಧೆಯಿಂದ ಮಠ ಖ್ಯಾತಿಯ ಗುರು ಪ್ರಸಾದ್ ನೇಣಿಗೆ ಶರಣು; ಸ್ಯಾಂಡಲ್‌ವುಡ್ ಸಂತಾಪ

Nov 03, 2024 03:20 PM IST Manjunath B Kotagunasi
twitter
Nov 03, 2024 03:20 PM IST

  • ಮಠ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಗಾರರ ಕಾಟದಿಂದ ಗುರುಪ್ರಸಾದ್ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಚೆಕ್ ಬೌನ್ಸ್ ಕೇಸ್ ವೊಂದರಲ್ಲಿ ಕೋರ್ಟು ಕಚೇರಿ ಅಲಿಯುತ್ತಿದ್ದ ಗುರುಪ್ರಸಾದ್ ಮೇಲೆ ಜಯನಗರದಲ್ಲಿ ಮತ್ತೊಂದು ಕೇಸ್ ದಾಖಲಾಗಿತ್ತು. ಪುಸ್ತಕ ಖರೀದಿ ಮಾಡಿ ಹಣ ನೀಡಿಲ್ಲ ಅಂತಾ ದೂರು ನೀಡಲಾಗಿತ್ತು. ತೀವ್ರ ಆರ್ಥಿಕವಾಗಿ ಸಮಸ್ಯೆ ಎದುರಿಸ್ತಿದ್ದ ಗುರುಪ್ರಸಾದ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಗುರುಪ್ರಸಾದ್‌ ಸಾವಿಗೆ ಇಡೀ ಸ್ಯಾಂಡಲ್‌ವುಡ್‌ ಕಂಬನಿ ಮಿಡಿದಿದೆ. 

More