ತರುಣ್ ಸುಧೀರ್‌-‌ ಸೋನಲ್‌ ಲಗ್ನ ಪತ್ರಿಕೆಯನ್ನು ಮಣ್ಣಲ್ಲಿ ಹೂತರೆ ಹೂವಿನ ಗಿಡ ಹುಟ್ಟುತ್ತೆ! ಕಾಟೇರ ನಿರ್ದೇಶಕನ ಪರಿಸರ ಪ್ರೇಮ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತರುಣ್ ಸುಧೀರ್‌-‌ ಸೋನಲ್‌ ಲಗ್ನ ಪತ್ರಿಕೆಯನ್ನು ಮಣ್ಣಲ್ಲಿ ಹೂತರೆ ಹೂವಿನ ಗಿಡ ಹುಟ್ಟುತ್ತೆ! ಕಾಟೇರ ನಿರ್ದೇಶಕನ ಪರಿಸರ ಪ್ರೇಮ Video

ತರುಣ್ ಸುಧೀರ್‌-‌ ಸೋನಲ್‌ ಲಗ್ನ ಪತ್ರಿಕೆಯನ್ನು ಮಣ್ಣಲ್ಲಿ ಹೂತರೆ ಹೂವಿನ ಗಿಡ ಹುಟ್ಟುತ್ತೆ! ಕಾಟೇರ ನಿರ್ದೇಶಕನ ಪರಿಸರ ಪ್ರೇಮ VIDEO

Jul 30, 2024 01:50 PM IST Manjunath B Kotagunasi
twitter
Jul 30, 2024 01:50 PM IST

  • ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ನಟಿ ಸೋನಲ್‌ ಮೊಂತೆರೋ ಒಂಟಿ ಲೈಫ್‌ಗೆ ಗುಡ್‌ಬೈ ಹೇಳಿ ಜಂಟಿಯಾಗಲು ಹೊರಟಿದ್ದಾರೆ. ಅದರಂತೆ, ಇನ್ನೇನು ಕೆಲವೇ ದಿನಗಳಲ್ಲಿ ಬಾಳ ಬಂಧನಕ್ಕೆ ಬಲಗಾಲಿಡಿದ್ದಾರೆ. ಆಗಸ್ಟ್‌ 10 ಮತ್ತು 11ರಂದು ಮದುವೆ ನಡೆಯಲಿದ್ದು, ಲಗ್ನ ಪತ್ರಿಕೆಗಳೂ ಪ್ರಿಂಟ್‌ ಆಗಿವೆ. ಆಮಂತ್ರಣವನ್ನೂ ನೀಡುತ್ತಿದೆ ಈ ಜೋಡಿ. ಆದರೆ, ಲಗ್ನ ಪತ್ನಿಕೆ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ ತರುಣ್‌ ಸುಧೀರ್.‌ ತರುಣ್‌-‌ ಸೋನಲ್‌ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮಣ್ಣೊಳಗೆ ಹೂತರೆ, ಅದು ಹೂವಿನ ಗಿಡವಾಗಿ ನಿಮಗೆ ಹೂವು ನೀಡುತ್ತೆ!

More