Kannada News  /  Video Gallery  /  Sandalwood Director Yogaraj Bhat Has Shared A Special Video As The Karnataka Assembly Elections Are Over Mnk

Yogaraj Bhat: ಚುನಾವಣೆ ಮುಗೀತಿದ್ದಂತೆ ನಿರ್ದೇಶಕ ಯೋಗರಾಜ್‌ ಭಟ್ಟರನ್ನ ಸಂದರ್ಶಿಸಿದ ಪತ್ನಿ

11 May 2023, 14:28 IST Manjunath B Kotagunasi
11 May 2023, 14:28 IST
  • ಯೋಗರಾಜ್‌ ಭಟ್‌ ಅಂದತಕ್ಷಣ ಅಲ್ಲೊಂದಿಷ್ಟು ನಗು ಉಕ್ಕುತ್ತೆ. ಯುವಕರನ್ನೇ ಟಾರ್ಗೆಟ್‌ ಮಾಡುವ ಅವರ ಸಿನಿಮ್ಯಾಟಿಕ್‌ ಶೈಲಿ, ಅವರ ಬಾಯಿಂದ ಹೊರಡುವ ಪದಪುಂಜ, ಆಡುವ ಮಾತು, ಹಾಳೆಗಿಳಿಯುವ ಅಕ್ಷರ ಹೀಗೆ ಎಲ್ಲದಲ್ಲಿಯೂ ಒಂದೊಂದು ವಿಶೇಷ ಇದ್ದೇ ಇರುತ್ತದೆ. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಮತದಾನ ಮುಗಿದಿದೆ. ಈ ಸಂದರ್ಭದಲ್ಲಿಯೂ ಯೋಗರಾಜ್‌ ಭಟ್‌ ಅವರ ಪತ್ನಿಯೇ ಅವರನ್ನು ಸಂದರ್ಶಿಸಿದ್ದಾರೆ.
More