Yuddhakaanda Trailer: ಅಜೇಯ್‌ ರಾವ್, ಅರ್ಚನಾ ಜೋಯಿಸ್‌ ನಟನೆಯ ʻಯುದ್ಧಕಾಂಡʼ ಚಿತ್ರದ ಟ್ರೇಲರ್‌ ರಿಲೀಸ್ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Yuddhakaanda Trailer: ಅಜೇಯ್‌ ರಾವ್, ಅರ್ಚನಾ ಜೋಯಿಸ್‌ ನಟನೆಯ ʻಯುದ್ಧಕಾಂಡʼ ಚಿತ್ರದ ಟ್ರೇಲರ್‌ ರಿಲೀಸ್ Video

Yuddhakaanda Trailer: ಅಜೇಯ್‌ ರಾವ್, ಅರ್ಚನಾ ಜೋಯಿಸ್‌ ನಟನೆಯ ʻಯುದ್ಧಕಾಂಡʼ ಚಿತ್ರದ ಟ್ರೇಲರ್‌ ರಿಲೀಸ್ VIDEO

Published Apr 13, 2025 05:24 PM IST Manjunath B Kotagunasi
twitter
Published Apr 13, 2025 05:24 PM IST

  • Yuddakaanda Trailer: ಸ್ಯಾಂಡಲ್‌ವುಡ್‌ ನಟ ಕೃಷ್ಣ ಅಜೇಯ್‌ ರಾವ್‌ ನಟನೆಯ ಯುದ್ಧಕಾಂಡ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಪಕರಾಗಿಯೂ ಅಜೇಯ್‌ ರಾವ್‌ ಬಡ್ತಿ ಪಡೆದಿದ್ದಾರೆ. ಪವನ್‌ ಭಟ್‌ ನಿರ್ದೇಶನದ ಈ ಸಿನಿಮಾದಲ್ಲಿ ಅರ್ಚನಾ ಜೋಯಿಸ್‌, ಪ್ರಕಾಶ್‌ ಬೆಳವಾಡಿ ಸೇರಿ ಅನೇಕ ಕಲಾವಿದರು ನಟಿಸಿದ್ದಾರೆ. ಕೋರ್ಟ್‌ ರೂಮ್‌ ಡ್ರಾಮಾ ಜಾನರ್‌ನ ಈ ಸಿನಿಮಾ ಇದೇ ಏಪ್ರಿಲ್‌ 18ರಂದು ತೆರೆಗೆ ಬರಲಿದೆ.

More