ಮೈಸೂರಿನ ಗೂಡಂಗಡಿಯಲ್ಲಿ ಬಿಸಿ ಇಡ್ಲಿ, ಪಾನಿಪೂರಿ ಸವಿದ ಧ್ರುವ ಸರ್ಜಾ; ನಟನ ಸರಳತೆಗೆ ಭೇಷ್‌ ಅಂದ್ರು ಫ್ಯಾನ್ಸ್‌ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೈಸೂರಿನ ಗೂಡಂಗಡಿಯಲ್ಲಿ ಬಿಸಿ ಇಡ್ಲಿ, ಪಾನಿಪೂರಿ ಸವಿದ ಧ್ರುವ ಸರ್ಜಾ; ನಟನ ಸರಳತೆಗೆ ಭೇಷ್‌ ಅಂದ್ರು ಫ್ಯಾನ್ಸ್‌ Video

ಮೈಸೂರಿನ ಗೂಡಂಗಡಿಯಲ್ಲಿ ಬಿಸಿ ಇಡ್ಲಿ, ಪಾನಿಪೂರಿ ಸವಿದ ಧ್ರುವ ಸರ್ಜಾ; ನಟನ ಸರಳತೆಗೆ ಭೇಷ್‌ ಅಂದ್ರು ಫ್ಯಾನ್ಸ್‌ VIDEO

Published Jun 02, 2024 05:40 PM IST Manjunath B Kotagunasi
twitter
Published Jun 02, 2024 05:40 PM IST

  • ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಸದ್ಯ ಬ್ಯಾಕ್‌ ಟು ಬ್ಯಾಕ್‌ ಎರಡು ಸಿನಿಮಾಗಳ ಕೆಲಗಳಲ್ಲಿ ಬಿಜಿಯಾಗಿದ್ದಾರೆ. ವಿಶೇಷ ಏನೆಂದರೆ, ಇದೇ ವರ್ಷದಲ್ಲಿ ಮಾರ್ಟಿನ್‌ ಮತ್ತು ಕೆಡಿ ಸಿನಿಮಾಗಳು ಬಿಡುಗಡೆ ಆಗಲಿವೆ. ಈ ಸಿನಿಮಾಗಳ ಗ್ಯಾಪ್‌ನಲ್ಲಿಯೇ ಮೈಸೂರಿಗೆ ಪ್ರಯಾಣ ಬೆಳೆಸಿದ್ದ ನಟ ಧ್ರುವ ಬೀದಿ ಬದಿಯ ಅಂಗಡಿಯಲ್ಲಿ ಇಡ್ಲಿ ಮತ್ತು ಪಾನಿಪುರಿ ಸವಿದಿದ್ದಾರೆ. ನಟನ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನಟನ ಸರಳತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

More