ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಶಿವಮೊಗ್ಗದ ತುಂಗಾ ನದಿ ತಟಕ್ಕೆ ಭೇಟಿ ನೀಡಿ ಬೇಸರ ವ್ಯಕ್ತಪಡಿಸಿದ ನಟ ಅನಿರುದ್ಧ ಜತ್ಕರ್, ಕಾರಣ ಹೀಗಿದೆ Video

ಶಿವಮೊಗ್ಗದ ತುಂಗಾ ನದಿ ತಟಕ್ಕೆ ಭೇಟಿ ನೀಡಿ ಬೇಸರ ವ್ಯಕ್ತಪಡಿಸಿದ ನಟ ಅನಿರುದ್ಧ ಜತ್ಕರ್, ಕಾರಣ ಹೀಗಿದೆ VIDEO

Jun 22, 2024 01:30 PM IST Manjunath B Kotagunasi
twitter
Jun 22, 2024 01:30 PM IST
  • ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕಕ್ಕೆ ಜೀವನಾಡಿಯಾಗಿರುವ ತುಂಗಾ ನದಿ ಇತ್ತೀಚಿನ ದಿನಗಳಲ್ಲಿ ಭಾರೀ ಕಲುಷಿತವಾಗಿದೆ. ಈ ಬಗ್ಗೆ ಮಾತನಾಡಿರುವ ನಟ ಅನಿರುದ್ಧ್ ಜತ್ಕರ್ ನದಿ ಮಾಲಿನ್ಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮ್ಮ ಸಿನಿಮಾ ಚೆಫ್ ಚಿದಂಬರ ಪ್ರಮೋಷನ್ ಗಾಗಿ ತೆರಳಿದ್ದ ವಿಷ್ಣುವರ್ಧನ್ ಅಳಿಯ, ಶಿವಮೊಗ್ಗದ ತುಂಗಾ ನದಿ ತಟಕ್ಕೆ ಬಂದು ಅಲ್ಲಿನ ಪರಿಸ್ಥಿತಿ ಕಂಡು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.
More