Indrajith Lankesh: ನಾನು ಕೊಟ್ಟ ಅಡ್ವಾನ್ಸ್ ದುಡ್ಡಲ್ಲಿ ದರ್ಶನ್ ಫಸ್ಟ್ ಸ್ಕೋಡಾ ಕಾರ್ ತಗೊಂಡಿದ್ದು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Indrajith Lankesh: ನಾನು ಕೊಟ್ಟ ಅಡ್ವಾನ್ಸ್ ದುಡ್ಡಲ್ಲಿ ದರ್ಶನ್ ಫಸ್ಟ್ ಸ್ಕೋಡಾ ಕಾರ್ ತಗೊಂಡಿದ್ದು Video

Indrajith Lankesh: ನಾನು ಕೊಟ್ಟ ಅಡ್ವಾನ್ಸ್ ದುಡ್ಡಲ್ಲಿ ದರ್ಶನ್ ಫಸ್ಟ್ ಸ್ಕೋಡಾ ಕಾರ್ ತಗೊಂಡಿದ್ದು VIDEO

Jun 19, 2024 12:21 PM IST Manjunath B Kotagunasi
twitter
Jun 19, 2024 12:21 PM IST

  • ನಟ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ವಿವಿಧ ತಿರುವುಗಳೂ ಸಿಗುತ್ತಿವೆ. ದರ್ಶನ್ ಒಂದು ಕಾಲದಲ್ಲಿ ಬಹಳ ಸಾತ್ವಿಕನಾಗಿ ಬಹಳ ಸ್ನೇಹಮಯವಾಗಿದ್ದ ವ್ಯಕ್ತಿ ಈಗ ಇಷ್ಟೊಂದು ಕ್ರೂರಿ ಆಗಲು ಕಾರಣವೇನು ಎಂಬ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್, ದರ್ಶನ್ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲಂಕೇಶ್ ಪತ್ರಿಕೆಯಲ್ಲಿ ದರ್ಶನ್ ಜೊತೆಗೆ ಸಿನಿಮಾ ಮಾಡಿದ್ದ ಇಂದ್ರಜಿತ್ ಆ ಸಿನಿಮಾಕ್ಕಾಗಿ ಕೊಟ್ಟ ಹಣದಿಂದ ದರ್ಶನ್ ಸ್ಕೋಡಾ ಕಾರು ಖರೀದಿ ಮಾಡಿದ್ರು ಎಂದು ಹೇಳಿದ್ದಾರೆ.

More