Darshan Video: ನಟ ದರ್ಶನ್ ಬಗ್ಗೆ ಸಿಸಿಟಿವಿಯಲ್ಲಿ ಹಲವು ವಿಚಾರಗಳು ಬೆಳಕಿಗೆ; ಪರಪ್ಪನ ಅಗ್ರಹಾರದಲ್ಲಿ ಮೇಜರ್ ಸರ್ಜರಿ..!-sandalwood news actor darshan jail video home minister g parameshwara says about cctv evidence pcp ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Darshan Video: ನಟ ದರ್ಶನ್ ಬಗ್ಗೆ ಸಿಸಿಟಿವಿಯಲ್ಲಿ ಹಲವು ವಿಚಾರಗಳು ಬೆಳಕಿಗೆ; ಪರಪ್ಪನ ಅಗ್ರಹಾರದಲ್ಲಿ ಮೇಜರ್ ಸರ್ಜರಿ..!

Darshan Video: ನಟ ದರ್ಶನ್ ಬಗ್ಗೆ ಸಿಸಿಟಿವಿಯಲ್ಲಿ ಹಲವು ವಿಚಾರಗಳು ಬೆಳಕಿಗೆ; ಪರಪ್ಪನ ಅಗ್ರಹಾರದಲ್ಲಿ ಮೇಜರ್ ಸರ್ಜರಿ..!

Aug 27, 2024 05:23 PM IST Praveen Chandra B
twitter
Aug 27, 2024 05:23 PM IST
  • Actor Darshan jail video: ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಸಸ್ಪೆಂಡ್ ಮಾಡಲಾಗಿದ್ದು ಸಿಸಿಟಿವಿಯಲ್ಲಿ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ನಿನ್ನೆ ದರ್ಶನ್ ವಿಚಾರದಲ್ಲಿ ಜೈಲಿಗೆ ಭೇಟಿ ನೀಡಿ ವಿಚಾರಿಸಿದ್ದ ಪರೇಶ್ವರ್ ಹಲವು ಲೋಪಗಳನ್ನ ವಿವರಿಸಿದ್ದಾರೆ. ಇನ್ನು ದರ್ಶನ್ ಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡಕ್ಕಾಗಲ್ಲ, ಜೈಲು ಪ್ರಾಧಿಕಾರವು ಕೋರ್ಟಿನ ನಿರ್ದೇಶನ ಮೇರೆಗೆ ಸ್ಥಳಾಂತರ ಮಾಡಲಿದೆ ಎಂದು ತಿಳಿಸಿದ್ದಾರೆ. ವಿಲ್ಸನ್ ಗಾರ್ಡನ್ ನಾಗನಿಗೆ ಒಂದು ಬ್ಯಾರಕ್ ನಿಂದ ಮತ್ತೊಂದು ಬ್ಯಾರಕ್ ಗೆ ಹೋಗಲು ಅವಕಾಶ ಕೊಟ್ಟಿದ್ದು ಕ್ರಮಕ್ಕೆ ಸೂಚಿಸಲಾಗಿದೆ ಎಂದಿದ್ದಾರೆ.
More