Duniya Vijay: ಆಪ್ತ ಗೆಳೆಯನಿಗಾಗಿ ಐದು ದಿನ ನಂಜನಗೂಡಿಗೆ ಪಾದಯಾತ್ರೆ ಮಾಡಿದ ದುನಿಯಾ ವಿಜಯ್ VIDEO
- ದುನಿಯಾ ವಿಜಯ್ ಬೆಂಗಳೂರಿನಿಂದ ನಡೆದುಕೊಂಡೇ ನಂಜನಗೂಡಿಗೆ ತೆರಳಿದ್ದಾರೆ. ತಮ್ಮ ಗೆಳೆಯನಿಗಾಗಿ ಈ ಸಾಹಸ ಮಾಡಿರುವ ವಿಜಯ್ ಒಟ್ಟು 5 ದಿನ ಹಗಲು ರಾತ್ರಿ ಎನ್ನದೆ ಪಾದಯಾತ್ರೆ ಮಾಡಿದ್ದಾರೆ. ದಾರಿಯುದ್ದಕ್ಕೂ ಸಾಮಾನ್ಯನಂತೆ ಹರಟುತ್ತಾ, ಸಿಕ್ಕಿದ್ದನ್ನ ತಿಂದು ಸಾಗಿದ ವಿಜಯ್ ತಮ್ಮ ಪಯಣದ ವಿಡಿಯೋವನ್ನ ಹಂಚಿಕೊಂಡಿದ್ದಾರೆ.