Pepe Interview: ಪೆಪೆ ಸಿನಿಮಾದ ಕಥೆ, ಶೂಟಿಂಗ್‌ನಲ್ಲಿ ಆದ ಅನುಭವ ಬಿಚ್ಚಿಟ್ಟ ವಿನಯ್ ರಾಜ್‌ಕುಮಾರ್ VIDEO
- ಪೆಪೆ ಸಿನಿಮಾ ತನ್ನ ಪ್ರಚಾರದಿಂದಲೇ ಭಾರೀ ಕುತೂಹಲ ಮೂಡಿಸಿದೆ. ಟ್ರೈಲರ್, ವಿನಯ್ ಹೊಸ ಲುಕ್ ಹಾಗೂ ಕಥೆಯ ಎಳೆ ಸಿನಿ ಪ್ರೇಕ್ಷಕನನ್ನ ಕಾಯುವಂತೆ ಮಾಡಿದೆ. ಸಿನಿಮಾ ಬಿಡುಗಡೆಗೆ ಇನ್ನೆರಡು (ಆಗಸ್ಟ್ 30) ದಿನ ಬಾಕಿ ಇದ್ದು, ವಿನಯ್ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡಿದ್ದಾರೆ. ನಟ ಮಯೂರ್ ಪಟೇಲ್ ನಡೆಸಿರುವ ಸಂದರ್ಶನದಲ್ಲಿ ಮೈಸೂರಿನಲ್ಲಾದ ಅನುಭವ, ಮಲೆನಾಡಿನಲ್ಲಾದ ಅನುಭವಗಳನ್ನ ತೆರೆದಿಟ್ಟಿದ್ದಾರೆ.