ಯಾಕ್ರೋ ನನ್ನ ಕಳ್ಳನ ತರ ತೋರಿಸ್ತಾ ಇದ್ದೀರಾ; ಕ್ಯಾಮರಾಮನ್ ಮೇಲೆ ನಟ ಸಾಧುಕೋಕಿಲ ಸಿಟ್ಟು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಯಾಕ್ರೋ ನನ್ನ ಕಳ್ಳನ ತರ ತೋರಿಸ್ತಾ ಇದ್ದೀರಾ; ಕ್ಯಾಮರಾಮನ್ ಮೇಲೆ ನಟ ಸಾಧುಕೋಕಿಲ ಸಿಟ್ಟು Video

ಯಾಕ್ರೋ ನನ್ನ ಕಳ್ಳನ ತರ ತೋರಿಸ್ತಾ ಇದ್ದೀರಾ; ಕ್ಯಾಮರಾಮನ್ ಮೇಲೆ ನಟ ಸಾಧುಕೋಕಿಲ ಸಿಟ್ಟು VIDEO

Published Jul 23, 2024 05:46 PM IST Manjunath B Kotagunasi
twitter
Published Jul 23, 2024 05:46 PM IST

  • ಪರಪ್ಪನ ಅಗ್ರಹಾರಕ್ಕೆ ವಕೀಲರ ಜೊತೆ ಆಗಮಿಸಿದ್ದ ಸಾಧು ಕೋಕಿಲ ಮಾಧ್ಯಮದವರ ಮೇಲೇ ಸಿಟ್ಟಾಗಿದ್ದಾರೆ. ಗೇಟ್ ಬಳಿ ನೆರೆದಿದ್ದ ಕೆಲವು ಕ್ಯಾಮರಾಮನ್‌ಗಳು ಸಾಧುಕೋಕಿಲ ಅವರ ವಿಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ. ಈ ವೇಳೆ ನನ್ನನ್ನ ಕಳ್ಳನ ತರ ಯಾಕೆ ತೋರಿಸ್ತಾ ಇದ್ದೀರಿ ಎಂದು ಮಾಧ್ಯಮದವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

More