Kannada News  /  Video Gallery  /  Sandalwood News Actor Rishab Shetty Immersing Himself At Bhoota Kola Performance In Muttur Bantwala Mnk

Rishab Shetty: ಪಂಜುರ್ಲಿ ದೈವದ ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿಗೆ ಅಭಯ

29 April 2023, 14:01 IST Manjunath B Kotagunasi
29 April 2023, 14:01 IST
  • ಕಾಂತಾರ ಸಿನಿಮಾ ಮೂಲಕ ಕರುನಾಡಿನ ಸಿನಿಮಾ ಪ್ರೇಕ್ಷಕರನ್ನಷ್ಟೇ ಅಲ್ಲದೆ, ಭಾರತದ ಸಿನಿಮಾ ಮಂದಿಯ ಗಮನ ಸೆಳೆದವರು ರಿಷಬ್‌ ಶೆಟ್ಟಿ. ಇದೀಗ ಬಂಟ್ವಾಳದ ಮುತ್ತೂರು ಶ್ರೀ ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿ ಭಾಗವಹಿಸಿದ್ದಾರೆ. ಇವರ ಜತೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಹ ದೈವದ ಆಶೀರ್ವಾದ ಪಡೆದಿದ್ದಾರೆ. (Video/ Harish Mambady Mangaluru)
More