Aparna Death: ರಸ್ತೆ ಬದಿ ಸೊಪ್ಪು ಮಾರುವ ಮಹಿಳೆ ಜತೆ ಕೂತು ಹಾಡು ಹಾಡಿದ್ದ ಅಪರ್ಣಾ, ಬಿ ಆರ್ ಛಾಯಾ VIDEO
- ಮಾರಕ ಕ್ಯಾನ್ಸರ್ ಕಾಯಿಲೆಯ ನಡುವೆಯೇ ನಗು ನಗುತ ಜೀವನ ಸಾಗಿಸಿದ್ದವರು ನಟಿ, ನಿರೂಪಕಿ ಅಪರ್ಣಾ. ಕೋವಿಡ್ ಬಳಿಕ ಈ ಕಾಯಿಲೆಗೆ ತುತ್ತಾದ ಅಪರ್ಣಾ, ಸಮಯ ಸಿಕ್ಕಾಗಲೆಲ್ಲ, ಆಪ್ತ ಗೆಳತಿಯರ ಜತೆ ಸಮಯ ಕಳೆಯುತ್ತಿದ್ದರು. ಹಾಡು ಹರಟೆಯೂ ಅಲ್ಲಿ ಕಾಮನ್. ಬೀದಿ ಬದಿಯ ಸೊಪ್ಪು ಮಾರುವ ಮಹಿಳೆ ಜತೆ ಕೂತು ಹಾಡು ಹೇಳಿದ ಪ್ರಸಂಗ ನಡೆದಿದ್ದವು. ಅಂಥ ಒಂದು ವಿಡಿಯೋ ಇಲ್ಲಿದೆ.