Rakshit Shetty: ಕಾಪಿರೈಟ್ ಉಲ್ಲಂಘನೆ ಆಗದಿದ್ರೂ ಹಣಕ್ಕೆ ಡಿಮ್ಯಾಂಡ್; ರಕ್ಷಿತ್ ಶೆಟ್ಟಿ ಆರೋಪವೇನು? VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rakshit Shetty: ಕಾಪಿರೈಟ್ ಉಲ್ಲಂಘನೆ ಆಗದಿದ್ರೂ ಹಣಕ್ಕೆ ಡಿಮ್ಯಾಂಡ್; ರಕ್ಷಿತ್ ಶೆಟ್ಟಿ ಆರೋಪವೇನು? Video

Rakshit Shetty: ಕಾಪಿರೈಟ್ ಉಲ್ಲಂಘನೆ ಆಗದಿದ್ರೂ ಹಣಕ್ಕೆ ಡಿಮ್ಯಾಂಡ್; ರಕ್ಷಿತ್ ಶೆಟ್ಟಿ ಆರೋಪವೇನು? VIDEO

Published Aug 02, 2024 06:26 PM IST Manjunath B Kotagunasi
twitter
Published Aug 02, 2024 06:26 PM IST

  • ಬ್ಯಾಚುಲರ್‌ ಪಾರ್ಟಿ ಕನ್ನಡದ ಹಳೆಯ ಹಾಡಿನ ಬಿಜಿಎಂ ಬಳಸಿದ್ದಕ್ಕೆ ಕಾಪಿ ರೈಟ್ ಉಲ್ಲಂಘನೆ ಎಂದು ಪರಿಗಣಿಸುತ್ತಿರುವುದಕ್ಕೆ ನಟ ರಕ್ಷಿತ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಮೂರ್ನಾಲ್ಕು ಹಳೇ ಹಾಡುಗಳನ್ನ ಬ್ಯಾಕ್ ಗ್ರೌಂಡ್ ನಲ್ಲಿ ಬಳಸುವ ಸನ್ನಿವೇಶವಿತ್ತು.. ಹಾಡುಗಳ ಬಳಕೆಗೆ ಪರ್ಮೀಷನ್ ತೆಗದುಕೊಳ್ಳೋದಕ್ಕೆ ಫೋನ್ ಮಾಡಿದಾಗ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್ ಬಂತು.. ಆದರೆ ಇಲ್ಲಿ ಅಷ್ಟೊಂದು ಹಣಕೊಡುವ ಅಗತ್ಯವಿಲ್ಲ. ಹೀಗಾಗಿ ಕೋರ್ಟ್ ನಲ್ಲಿ ಇತ್ಯರ್ಥವಾಗಲಿ.. ಯಾವುದು ಕಾಪಿ ರೈಟ್ ಎಂಬುದು ನಮಗೂ ತಿಳಿಯಲಿ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

More