ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Darshan: ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುವ ಮೊದಲು ಜಿಮ್‌ನಲ್ಲಿ ದರ್ಶನ್ ವರ್ಕೌಟ್‌; ಇಲ್ಲಿದೆ ವಿಡಿಯೋ

Darshan: ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುವ ಮೊದಲು ಜಿಮ್‌ನಲ್ಲಿ ದರ್ಶನ್ ವರ್ಕೌಟ್‌; ಇಲ್ಲಿದೆ ವಿಡಿಯೋ

Jun 11, 2024 10:29 PM IST Manjunath B Kotagunasi
twitter
Jun 11, 2024 10:29 PM IST
  • ಅಭಿಮಾನಿ ರೇಣುಕಾಸ್ವಾಮಿಯನ್ನ ಕೊಂದ ಆರೋಪದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಇಂದು (ಜೂ. 11) ಮುಂಜಾನೆ ಜಿಮ್‌ನಲ್ಲಿ ಇದ್ದ ವಿಡಿಯೋ ವೈರಲ್ ಆಗಿದೆ. ಮೈಸೂರಿನ ರ್ಯಾಡಿ ಸನ್ ಹೊಟೇಲ್‌ನಲ್ಲಿ ದರ್ಶನ್ ಜಿಮ್ ಮಾಡಿ ಬಳಿಕ ತಮ್ಮ ಫಾರ್ಮ್‌ಹೌಸ್‌ಗೆ ತೆರಳಿದ್ದರು. ಈ ವೇಳೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ದರ್ಶನ್ ಅವರನ್ನ ಅರೆಸ್ಟ್ ಮಾಡಿದ್ದಾರೆ.
More