ರೌಡಿಸಂ ಕಥಾಹಂದರವುಳ್ಳ ಮೆಜೆಸ್ಟಿಕ್ 2 ಸಿನಿಮಾ ಶೂಟಿಂಗ್ ಬಿರುಸು; ಬೆಂಗಳೂರು ಕ್ರೈಮ್ ಲೋಕ ಅನಾವರಣ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರೌಡಿಸಂ ಕಥಾಹಂದರವುಳ್ಳ ಮೆಜೆಸ್ಟಿಕ್ 2 ಸಿನಿಮಾ ಶೂಟಿಂಗ್ ಬಿರುಸು; ಬೆಂಗಳೂರು ಕ್ರೈಮ್ ಲೋಕ ಅನಾವರಣ Video

ರೌಡಿಸಂ ಕಥಾಹಂದರವುಳ್ಳ ಮೆಜೆಸ್ಟಿಕ್ 2 ಸಿನಿಮಾ ಶೂಟಿಂಗ್ ಬಿರುಸು; ಬೆಂಗಳೂರು ಕ್ರೈಮ್ ಲೋಕ ಅನಾವರಣ VIDEO

Jun 27, 2024 08:24 PM IST Manjunath B Kotagunasi
twitter
Jun 27, 2024 08:24 PM IST

  • ಮೆಜೆಸ್ಟಿಕ್ 2 ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಬೆಂಗಳೂರಿನ ಕೇಂದ್ರಬಿಂದು ಮೆಜೆಸ್ಟಿಕ್‌ ಏರಿಯಾದಲ್ಲಿ ಏನೇನೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತವೆ, ಅಲ್ಲಿನ ರೌಡಿಸಂ ಹೇಗಿರುತ್ತದೆ ಎಂಬುದನ್ನು ಮೆಜೆಸ್ಟಿಕ್ 2 ಚಿತ್ರದ ಮೂಲಕ ನಿರ್ದೇಶಕ ರಾಮು ಅವರು ಹೇಳಹೊರಟಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ನಾಯಕನಾಗಿ ನಟಿಸಿದ್ದಾರೆ. ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ "ಮೆಜೆಸ್ಟಿಕ್ 2" ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More