ಡ್ರಗ್ಸ್ ದಂಧೆ ವಿರುದ್ಧ ದುನಿಯಾ ವಿಜಯ್ ಸಮರ; ಸ್ಟಿಂಗ್ ಆಪರೇಷನ್‌ನಲ್ಲಿ ಮೆಡಿಕಲ್ ಶಾಪ್‌ಗಳ ನಿಜ ಬಣ್ಣ ಬಯಲು VIDEO
- ಅಕ್ರಮ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿರುವ ದುನಿಯಾ ವಿಜಯ್ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಮೆಡಿಕಲ್ ಶಾಪ್ ಗಳಲ್ಲಿ ಅಕ್ರಮವಾಗಿ ನೀಡುವ ಮತ್ತೇರಿಸುವ ಮಾತ್ರೆಗಳ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ಬೆಂಗಳೂರಿನ ಹೊರವಲಯದಲ್ಲೂ ಈ ಮಾತ್ರೆಗಳ ಜಾಲ ಹಬ್ಬಿದ್ದು, ಪೊಲೀಸರ ಗಮನ ಸೆಳೆಯುವ ಪ್ರಯತ್ನವನ್ನ ವಿಜಿ ಮಾಡಿದ್ದಾರೆ.