ಕನ್ನಡ ಸುದ್ದಿ  /  Video Gallery  /  Sandalwood News Chandan Shetty Niveditha Gowda Starrer Candy Crush Movie Song Shoot Making Video Mnk

Chandan Shetty: ಬೆಳ್ಳಿತೆರೆಗೆ ಪತ್ನಿಯನ್ನು ಕರೆತಂದ ಚಂದನ್ ಶೆಟ್ಟಿ; ಕ್ಯಾಂಡಿ ಕ್ರಷ್ ಸಿನಿಮಾದಲ್ಲಿ ನಿವೇದಿತಾ ಜತೆ ರೊಮ್ಯಾನ್ಸ್‌ VIDEO

Mar 02, 2024 01:23 PM IST Manjunath B Kotagunasi
twitter
Mar 02, 2024 01:23 PM IST
  • ಕಿರುತೆರೆಯ ಜನಪ್ರಿಯ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮೊದಲ ಬಾರಿಗೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುನೀತ್ ಅವರ ಕಥೆ ಚಿತ್ರಕಥೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕ್ಯಾಂಡಿ ಕ್ರಷ್‌ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಭರದಿಂದ ಶೂಟಿಂಗ್ ಸಾಗಿದೆ, ಸದ್ಯ ಈ ಚಿತ್ರದ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣ ವಿಜಯನಗರದ ಮನೆಯೊಂದರಲ್ಲಿ ನಡೆಯುತ್ತಿದೆ. ಅದರ ಕಿರು ಝಲಕ್‌ ಇಲ್ಲಿದೆ.
More